Advertisement - Remove

ಚಿಲ್ಲರೆ ವ್ಯಾಪಾರ - Meaning in English

cillare vyāpārachillare vyaapaara

ಚಿಲ್ಲರೆ ವ್ಯಾಪಾರ - Meaning in English

Advertisement - Remove

Definitions and Meaning of ಚಿಲ್ಲರೆ ವ್ಯಾಪಾರ in Kannada

ಚಿಲ್ಲರೆ ವ್ಯಾಪಾರ noun

  1. the selling of goods to consumers; usually in small quantities and not for resale

    retail

    Description

    ಸರಕು ಅಥವಾ ವ್ಯಾಪಾರದ ವಸ್ತುಗಳನ್ನು ಒಂದು ನಿಗದಿತ ಸ್ಥಳದಿಂದ ಮಾರಾಟ ಮಾಡುವುದು ಚಿಲ್ಲರೆ ವ್ಯಾಪಾರ ಎಂದೆನಿಸುತ್ತದೆ. ಉದಾಹರಣೆಗೆ ಚಿಲ್ಲರೆ ಅಂಗಡಿ, ಬಟ್ಟೆ ಅಂಗಡಿ ಅಥವಾ ಕಿಯೋಸ್ಕ್, ಅಥವಾ ಅಂಚೆಯ ರವಾನೆ, ಸಣ್ಣ ಅಥವಾ ದೊಡ್ಡ ಪ್ರಮಾಣದಲ್ಲಿ ಖರೀದಿದಾರರಿಗೆ ನೇರ ಆರ್ಥಿಕ ಉಳಿತಾಯ ಮಾಡಲಾಗುವುದು. ಇದು ವಿತರಣೆಯ ಅನೇಕ ಮಾರ್ಗಗಳ ಮೂಲಕ ಗ್ರಾಹಕರಿಗೆ ಗ್ರಾಹಕ ವಸ್ತುಗಳ ಅಥವಾ ಸೇವೆಗಳನ್ನು ಮಾರಾಟ ಮಾಡುವ ಪ್ರಕ್ರಿಯೆಯಾಗಿದೆ. ಬೇಡಿಕೆ ಗುರುತಿಸಿ ನಂತರ ಪೂರೈಕೆ ಸರಪಳಿಯ ಮೂಲಕ ಬೇಡಿಕೆಯನ್ನು ಪೂರಕೆ ಮಾಡುತಾರೆ. ಚಿಲ್ಲರೆ ವ್ಯಾಪಾರದಲ್ಲಿ ಅಧೀನ ಸೇವೆ,ಅಂದರೆ ಸರಕು ನೀಡಿಕೆ ಸೇರಿದೆ. ಖರೀದಿಗಾರರು ವ್ಯಯಕ್ತಿಕವಾಗಿರಬಹುದು ಅಥವಾ ವ್ಯಾಪಾರದವರಾಗಿರಬಹುದು. ವಾಣಿಜ್ಯದಲ್ಲಿ, "ಚಿಲ್ಲರೆ ವ್ಯಾಪಾರಿ " ವಸ್ತುಗಳನ್ನು ಅಥವಾ ಉತ್ಪನ್ನಗಳನ್ನು ಉತ್ಪಾದಕರಿಂದ ಅಥವಾ ಆಮದು ದಾರರಿಂದ, ನೇರವಾಗಿ ಅಥವಾ ಸಗಟು ವ್ಯಾಪಾರಿ ಗಳಿಂದ ದೊಡ್ಡ ಪ್ರಮಾಣದಲ್ಲಿ ಖರೀದಿಸಿ, ನಂತರ ಅಂತಿಮ ಬಳಕೆದಾರರಿಗೆ ಸಣ್ಣ ಪ್ರಮಾಣದಲ್ಲಿ ಮಾರಾಟ ಮಾಡುತ್ತಾರೆ. ಚಿಲ್ಲರೆ ವ್ಯಾಪಾರಿಗಳು ಸಣ್ಣ ಸಣ್ಣ ಅಂಗಡಿಗಳನ್ನು ಹೊಂದಿರುತ್ತಾರೆ. ಚಿಲ್ಲರೆ ವ್ಯಾಪಾರಗಾರರು ಪೂರೈಕೆಯ ಸರಪಳಿಯ ಕೊನೆಯಲ್ಲಿರುತ್ತಾರೆ. ಸಗಟು ವ್ಯಾಪಾರಗಾರರು ಚಿಲ್ಲರೆ ವ್ಯಾಪಾರಿಗಳನ್ನು ತಮ್ಮ ಅವಿಭಾಜ್ಯ ಅಂಗ ಎಂದು ಹಂಚಿಕೆಯ ತಂತ್ರದಲ್ಲಿ ಅನಿವಾರ್ಯ ಎಂದು ತಿಳಿದಿರುತ್ತಾರೆ. "ಚಿಲ್ಲರೆ ವ್ಯಾಪಾರಿ " ಎಂಬ ಶಬ್ದವು, ಹಲವಾರು ವೈಯಕ್ತಿಕ ವ್ಯಕ್ತಿಗಳಿಗೆ ,ಸೇವಾ ಸೌಲಭ್ಯವನ್ನು ಒದಗಿಸುವವರಿಗೆ,ಅಂದರೆ ಸಾರ್ವಜನಿಕ ಉಪಯೋಗ, ಅಂದರೆ ವಿದ್ಯುತ್ ಶಕ್ತಿ ವಿತರಣೆ ಮಾಡುವುದನ್ನು ಒಳಗೊಂಡಿರುತ್ತದೆ.

    Retail is the sale of goods and services to consumers, in contrast to wholesaling, which is sale to business or institutional customers. A retailer purchases goods in large quantities from manufacturers, directly or through a wholesaler, and then sells in smaller quantities to consumers for a profit. Retailers are the final link in the supply chain from producers to consumers.

    Also see "ಚಿಲ್ಲರೆ ವ್ಯಾಪಾರ" on Wikipedia

    More matches for ಚಿಲ್ಲರೆ ವ್ಯಾಪಾರ

    noun 

    ಚಿಲ್ಲರೆ ವ್ಯಾಪಾರಿಗಳುretail dealers
    ಚಿಲ್ಲರೆ ವ್ಯಾಪಾರಿಗಳುretail merchants
    ಚಿಲ್ಲರೆ ವ್ಯಾಪಾರಿಗಳುretail traders
    ಚಿಲ್ಲರೆ ವ್ಯಾಪಾರಿretail mercantile
    ಚಿಲ್ಲರೆ ವ್ಯಾಪಾರಿಗಳುretail shopkeepers
    ಚಿಲ್ಲರೆ ವ್ಯಾಪಾರಿಗಳುretailers wholesalers
    ಚಿಲ್ಲರೆ ವ್ಯಾಪಾರಿಗಳುretail tradesmen
    ಚಿಲ್ಲರೆ ವ್ಯಾಪಾರಿಗಳುretailers retailers
    ಚಿಲ್ಲರೆ ವ್ಯಾಪಾರಿretail tradesman
    ಚಿಲ್ಲರೆ ವ್ಯಾಪಾರಿಗಳುretail shoppers

    What is ಚಿಲ್ಲರೆ ವ್ಯಾಪಾರ meaning in English?

    The word or phrase ಚಿಲ್ಲರೆ ವ್ಯಾಪಾರ refers to the selling of goods to consumers; usually in small quantities and not for resale. See ಚಿಲ್ಲರೆ ವ್ಯಾಪಾರ meaning in English, ಚಿಲ್ಲರೆ ವ್ಯಾಪಾರ definition, translation and meaning of ಚಿಲ್ಲರೆ ವ್ಯಾಪಾರ in English. Learn and practice the pronunciation of ಚಿಲ್ಲರೆ ವ್ಯಾಪಾರ. Find the answer of what is the meaning of ಚಿಲ್ಲರೆ ವ್ಯಾಪಾರ in English.

    Tags for the entry "ಚಿಲ್ಲರೆ ವ್ಯಾಪಾರ"

    What is ಚಿಲ್ಲರೆ ವ್ಯಾಪಾರ meaning in English, ಚಿಲ್ಲರೆ ವ್ಯಾಪಾರ translation in English, ಚಿಲ್ಲರೆ ವ್ಯಾಪಾರ definition, pronunciations and examples of ಚಿಲ್ಲರೆ ವ್ಯಾಪಾರ in English.

    Advertisement - Remove

    SHABDKOSH Apps

    Download SHABDKOSH Apps for Android and iOS
    SHABDKOSH Logo Shabdkosh  Premium

    Ad-free experience & much more

    Difference between Voice and Speech in Grammar

    English learners may get confused between the use of these two topics and end up making mistakes. Read this short article to help yourself and improve… Read more »

    Tips for Kannada language beginners

    Learning a new language is always a difficult task. Small tips and tricks of learning a new language always helps and develops interest to know more… Read more »

    Tips of essay writing for children

    Learn to write essays that are worth reading with these simple tips on essay writing and master the skill. Read more »
    Advertisement - Remove

    Our Apps are nice too!

    Dictionary. Translation. Vocabulary.
    Games. Quotes. Forums. Lists. And more...

    Vocabulary & Quizzes

    Try our vocabulary lists and quizzes.